Vehicle towing ಅನೌನ್ಸ್ ಮಾಡದೇ ವಾಹನಗಳನ್ನ ಎತ್ತಿದ ಟ್ರಾಫಿಕ್ ASIಗೆ ಜನರ ತರಾಟೆ |Tv9kannada

Share this & earn $10
Published at : December 05, 2021

ಬೆಂಗಳೂರಿನ ಬಂಡೆಪಾಳ್ಯದಲ್ಲಿ ಟ್ರಾಫಿಕ್ ಪೊಲೀಸರ ವಿರುದ್ದ ಸಾರ್ವಜನಿಕರ ಆಕ್ರೋಶ. ಸಂಗೀತಾ ಶೋ ರೂಮ್ ಎದುರು ಪಾರ್ಕ್ ಮಾಡಿದ್ದ ವಾಹನ ಲಿಫ್ಟ್ ಮಾಡಿದ ಟ್ರಾಫಿಕ್ ಪೋಲಿಸರ "ಟೈಗರ್" ತಂಡ. ಮಾಹಿತಿ ನೀಡದೇ , ನಿಯಮದಂತೆ ಮೈಕ್ ಮೂಲಕ ಕೂಗದೇ ವಾಹನಗಳನ್ನ ಎತ್ತಿದಕ್ಕೆ ಜನರ ಆಕ್ರೋಶ. ಎಎಸ್ಐ ದೊರೆಸ್ವಾಮಿಗೆ ಘೇರಾವ್ ಹಾಕಿದ ಜನರು, ಆಕ್ರೋಶ ಹೊರಹಾಕಿದರು. ಪರಿಸ್ಥಿತಿ ಗಂಭೀರತೆ ನೋಡಿ ಬೈಕ್ಗಳನ್ನ ವಾಪಸ್ ನೀಡಿ ತೆರಳಿದ ಪೊಲೀಸರು..

► TV9 Kannada Website: https://tv9kannada.com
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: https://www.instagram.com/tv9_kannada_official
► Join us on Telegram: https://t.me/tv9kannadaofficial
► Follow us on Pinterest: https://www.pinterest.com/tv9karnataka

#TV9Kannada #BengalorePolice #vehicletowing #TrafficPolice #Bike #TrafficFine #bangaloretraffic police

TV9 Kannada | Kannada News | Latest Kannada News |

Credits: #Regional #Manjupavagada /producer| #Manjunath /Editor|#TV9D Vehicle towing ಅನೌನ್ಸ್ ಮಾಡದೇ ವಾಹನಗಳನ್ನ ಎತ್ತಿದ ಟ್ರಾಫಿಕ್ ASIಗೆ ಜನರ ತರಾಟೆ |Tv9kannada
TV9 KannadaBengalorePolice